ಕೊನೆಗೂ ಗೊತ್ತಾಯ್ತು ಯಶ್ ಪ್ರಚಾರ ಯಾರ ಪರ ಅಂತ | Filmibeat Kannada

2018-05-02 2,071

ಯಶ್ ಯಾವ ಪಕ್ಷದ ಪರ ಪ್ರಚಾರ ಮಾಡ್ತಾರೆ ಅಂತ ಕೇಳ್ದಗೆಲ್ಲ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಅಂತ ಹೇಳ್ತಿದ್ದ ಯಶ್ ಕೊನೆಗೂ ಯಾರ ಪರ ಪ್ರಚಾರ ಮಾಡ್ತಾರೆ ಅನ್ನೋದು ಗೊತ್ತಾಗಿದೆ .ಜೆ ಡಿ ಎಸ್ ಹಾಗೂ ಬಿ ಜೆ ಪಿ ಅಭ್ಯರ್ಥಿಗಳ ಪರ ಯಶ್ ಪ್ರಚಾರ ಮಾಡ್ತಿದ್ದಾರೆ .

Videos similaires